Testimonial

Logo

Home / Testimonials

Testimonials
Prof. A.R.Wadia

(Prof. A.R.Wadia)

Noted epigraphist D.C.Sircaar writes, “I come to know of the Society three decades ago (1926) as a student as a post-graduate of Ancient History in the University of Calcutta, eagerly read some of the interesting articles appearing in the pages celebrated Quarterly Journal

ಬಿ. ತಾಯಪ್ಪ (ಓದುಗರು)

(ಬಿ. ತಾಯಪ್ಪ (ಓದುಗರು))

ಕಳೆದ ಐವತ್ತು ವರ್ಷಗಳಿಂದ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದು ಇದು ಕರ್ನಾಟಕದಲ್ಲೆ ಅತ್ಯುತ್ತಮ ಗ್ರಂಥಾಲಯ ಎನಿಸಿದೆ. ದಿನದಿಂದ ದಿನಕ್ಕೆ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಿರುವ ಈ ಗ್ರಂಥಾಲಯ ಸಂಶೋಧನೆಗೆ ಪೂರಕವಾದ ಚರಿತ್ರೆಯ ಆಕರಗಳ ಭಂಡಾರವೆನಿಸಿದೆ. ಗೌರವಯುತ ಆಡಳಿತ ವರ್ಗ, ಸ್ನೇಹಶೀಲ ಸಿಬ್ಬಂದಿವರ್ಗ, ಅತ್ಯುತ್ತಮ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಒಂದು ಮಾದರಿ ಗ್ರಂಥಾಲಯ.

ಜಿ.ಎಂ. ನಾಗರಾಜು (ಶ್ರೀ ಮುರುಘಾಮಠ, ಚಿತ್ರದುರ್ಗ)

(ಜಿ.ಎಂ. ನಾಗರಾಜು (ಶ್ರೀ ಮುರುಘಾಮಠ, ಚಿತ್ರದುರ್ಗ))

ಗ್ರಂಥಗಳು ಜ್ಞಾನದ ಬೆಳಕಿಂಡಿಗಳು ಎಂಬ ಸತ್ಯ ಸಾಕ್ಷಾತ್ಕಾರವಾಗಬೇಕಾದರೆ ಮಿಥಿಕ್‌ ಸೊಸೈಟಿಯ ಗ್ರಂಥಾಲಯಕ್ಕೆ ಬರಬೇಕು. ಇಲ್ಲಿನ ಪ್ರಶಾಂತ ಪರಸರ, ಸ್ವಚ್ಛತೆ, ಸಿಬ್ಬಂದಿಯ ಸೌಜನ್ಯ, ಗ್ರಂಥಗಳನ್ನು ಜೋಪಾನವಾಗಿರಿಸುವ ಪುಸ್ತಕ ಪ್ರೀತಿ ಅನನ್ಯ, ಅಭಿನಂದನಾರ್ಹ, ಅನುಕರಣೀಯ.

ಡಾ. ಎಂ. ಚಿದಾನಂದಮೂರ್ತಿ (ಸಂಶೋಧಕರು)

(ಡಾ. ಎಂ. ಚಿದಾನಂದಮೂರ್ತಿ (ಸಂಶೋಧಕರು))

ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ನಾನು ಮಿಥಿಕ್‌ ಸೊಸೈಟಿಯ ಗ್ರಂಥಾಲಯಕ್ಕೆ ಬಂದು ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದೇನೆ. ನಾನು ಕೇಳಿದ ಪುಸ್ತಕವನ್ನು ತಕ್ಷಣ ಒದಗಿಸುವ ವ್ಯವಸ್ಥೆ ಅತ್ಯಂತ ಸಮರ್ಪಕವಾಗಿದೆ. ಗ್ರಂಥಾಲಯ ಸಕಾಲಕ್ಕೆ ಆರಂಭವಾಗುತ್ತದೆ ಮತ್ತು ಯಾವಾಗ ಬಂದರು ಸಂಶೋಧನಾಸಕ್ತರು ಆಸಕ್ತಿ ಶ್ರದ್ಧೆಯಿಂದ ಗ್ರಂಥಾಧ್ಯಯನದಲ್ಲಿ ತೊಡಗಿರುತ್ತಾರೆ.

Scientist, Indian Institute of Astrophysics

(Prof. K.N. Nagendra (Scientist, Indian Institute o)

The Mythic society library is a treasure house of books and documents on Indian history, culture and many aspects of our civilization.

ಸಂಶೋಧಕರು

(ಎಂ. ಎಂ. ಕಲಬುರ್ಗಿ )

ಇದು ಒಂದು ಸುಸಜ್ಜಿತ ಸರಸ್ವತಿ ಭಂಡಾರ. ಅಪೂರ್ವ ಗ್ರಂಥ ದಾಖಲೆಗಳು, ವಿಷಯತಜ್ಞ ಸಿಬ್ಬಂದಿ. ಈ ಸಿಬ್ಬಂದಿವರ್ಗದ ಸೇವಾಭಾವ ಇತ್ಯಾದಿಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಇದರ ಶ್ರೇಯಕ್ಕಾಗಿ ದುಡಿಯುತ್ತಿರುವ ಸ್ನೇಹಿತರಿಗೆ ಧನ್ಯವಾದಗಳು.

ಉತ್ತರಾಧಿಮಠ

(ಶ್ರೀಮತ್ಸತ್ಯಾತ್ಮತೀರ್ಥ)

ಪ್ರಾಚೀನ ಹಾಗೂ ಅರ್ವಾಚೀನ ಗ್ರಂಥಗಳ ಸಂಗ್ರಹ ಚೆನ್ನಾಗಿದೆ. ಇನ್ನು ವಿಶೇಷವಾಗಿ ಗ್ರಂಥಗಳನ್ನು ಸಂಗ್ರಹಿಸಿ ಜನರಿಗೆ ಉಪಯೋಗ ಆಗುವಂತೆ ಮಾಡಬೇಕು.

Politician

(Maneka Sanjay Gandhi)

This library is a treasure of India. The people looking after it are knowledgeable, dedicated and committed to the spread of information. Have spent many hours here. My first book ‘Brahma’s hair’ written in 1985 was based on my research done here.

Prof. A.R.Wadia.

(Prof. A.R.Wadia)

Noted epigraphist D.C.Sircaar writes, “I come to know of the Society three decades ago (1926) as a student as a post-graduate of Ancient History in the University of Calcutta, eagerly read some of the interesting articles appearing in the pages celebrated Quarterly Journal.” “The main importance of the Society lies in its journal which has continued to appear high upto the present (1960)

ಓದುಗರು

(ಬಿ. ತಾಯಪ್ಪ )

ಕಳೆದ ಐವತ್ತು ವರ್ಷಗಳಿಂದ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದು ಇದು ಕರ್ನಾಟಕದಲ್ಲೆ ಅತ್ಯುತ್ತಮ ಗ್ರಂಥಾಲಯ ಎನಿಸಿದೆ. ದಿನದಿಂದ ದಿನಕ್ಕೆ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಿರುವ ಈ ಗ್ರಂಥಾಲಯ ಸಂಶೋಧನೆಗೆ ಪೂರಕವಾದ ಚರಿತ್ರೆಯ ಆಕರಗಳ ಭಂಡಾರವೆನಿಸಿದೆ. ಗೌರವಯುತ ಆಡಳಿತ ವರ್ಗ, ಸ್ನೇಹಶೀಲ ಸಿಬ್ಬಂದಿವರ್ಗ, ಅತ್ಯುತ್ತಮ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಒಂದು ಮಾದರಿ ಗ್ರಂಥಾಲಯ.

Subscribe for Updates

Contact Us
THE MYTHIC SOCIETY
14/3, Nrupathunga Road, Bengaluru – 560001.

Phone: 080 – 22114272 / 22215034
E-mail: themythicsociety@gmail.com
Tuesday to Saturday 10.00 am to 5:15 pm Sunday: 10:00 am to 4:00pm
Monday Holiday
Locate Us

Copyright © 2023-24 Mythic Society, All Rights Reserved. Design & Developed by