
A pioneering institution of Indic studies in South India, the Mythic Society

The Society is engaged in activities connected with disciplines

The Society has a valuable library with rare books,
with nearly 46,000 numbers. in its racks

A pioneering institution of Indic studies in South India, the Mythic Society
welcome To the Mythic SocietyTitle of the block
The Mythic Society library with a collection of about 46,000 books is well known among scholars and is a pioneering institution of Indic studies in South India, the Mythic Society was founded in 1909 by some European enthusiasts in Bangalore. F.H.Richards, who was the Collector of the Bangalore Cantonment District took the initiative and a meeting was held in his residence on 5th May, 1909 and 17 members joined this new academic ‘club’ with Dr. Traverse, the first Director of the Indian Institute of Science, being its first President too.
Mythic Society Projects
Powerful breathing techniques and wisdom that will transform your life. Equip yourself with practical knowledge and techniques to unlock your true potential and bring fullness to your life.
Lectures and Workshops
Some description text for this item
Testimonials
Noted epigraphist D.C.Sircaar writes, “I come to know of the Society three decades ago (1926) as a student as a post-graduate of Ancient History in the University of Calcutta, eagerly read some of the interesting articles appearing in the pages celebrated Quarterly Journal.”
“The main importance of the Society lies in its journal which has continued to appear high upto the present (1960)
Prof. A.R.Wadia.
ಕಳೆದ ಐವತ್ತು ವರ್ಷಗಳಿಂದ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದು ಇದು ಕರ್ನಾಟಕದಲ್ಲೆ ಅತ್ಯುತ್ತಮ ಗ್ರಂಥಾಲಯ ಎನಿಸಿದೆ. ದಿನದಿಂದ ದಿನಕ್ಕೆ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಿರುವ ಈ ಗ್ರಂಥಾಲಯ ಸಂಶೋಧನೆಗೆ ಪೂರಕವಾದ ಚರಿತ್ರೆಯ ಆಕರಗಳ ಭಂಡಾರವೆನಿಸಿದೆ. ಗೌರವಯುತ ಆಡಳಿತ ವರ್ಗ, ಸ್ನೇಹಶೀಲ ಸಿಬ್ಬಂದಿವರ್ಗ, ಅತ್ಯುತ್ತಮ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಒಂದು ಮಾದರಿ ಗ್ರಂಥಾಲಯ.
ಬಿ. ತಾಯಪ್ಪ (ಓದುಗರು)
ಗ್ರಂಥಗಳು ಜ್ಞಾನದ ಬೆಳಕಿಂಡಿಗಳು ಎಂಬ ಸತ್ಯ ಸಾಕ್ಷಾತ್ಕಾರವಾಗಬೇಕಾದರೆ ಮಿಥಿಕ್ ಸೊಸೈಟಿಯ ಗ್ರಂಥಾಲಯಕ್ಕೆ ಬರಬೇಕು. ಇಲ್ಲಿನ ಪ್ರಶಾಂತ ಪರಸರ, ಸ್ವಚ್ಛತೆ, ಸಿಬ್ಬಂದಿಯ ಸೌಜನ್ಯ, ಗ್ರಂಥಗಳನ್ನು ಜೋಪಾನವಾಗಿರಿಸುವ ಪುಸ್ತಕ ಪ್ರೀತಿ ಅನನ್ಯ, ಅಭಿನಂದನಾರ್ಹ, ಅನುಕರಣೀಯ.
ಜಿ.ಎಂ. ನಾಗರಾಜು (ಶ್ರೀ ಮುರುಘಾಮಠ, ಚಿತ್ರದುರ್ಗ)
ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ನಾನು ಮಿಥಿಕ್ ಸೊಸೈಟಿಯ ಗ್ರಂಥಾಲಯಕ್ಕೆ ಬಂದು ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದೇನೆ. ನಾನು ಕೇಳಿದ ಪುಸ್ತಕವನ್ನು ತಕ್ಷಣ ಒದಗಿಸುವ ವ್ಯವಸ್ಥೆ ಅತ್ಯಂತ ಸಮರ್ಪಕವಾಗಿದೆ. ಗ್ರಂಥಾಲಯ ಸಕಾಲಕ್ಕೆ ಆರಂಭವಾಗುತ್ತದೆ ಮತ್ತು ಯಾವಾಗ ಬಂದರು ಸಂಶೋಧನಾಸಕ್ತರು ಆಸಕ್ತಿ ಶ್ರದ್ಧೆಯಿಂದ ಗ್ರಂಥಾಧ್ಯಯನದಲ್ಲಿ ತೊಡಗಿರುತ್ತಾರೆ.
ಡಾ. ಎಂ. ಚಿದಾನಂದಮೂರ್ತಿ (ಸಂಶೋಧಕರು)
The Mythic society library is a treasure house of books and documents on Indian history, culture and many aspects of our civilization.
Prof. K.N. Nagendra (Scientist, Indian Institute of Astrophysics)
ಇದು ಒಂದು ಸುಸಜ್ಜಿತ ಸರಸ್ವತಿ ಭಂಡಾರ. ಅಪೂರ್ವ ಗ್ರಂಥ ದಾಖಲೆಗಳು, ವಿಷಯತಜ್ಞ ಸಿಬ್ಬಂದಿ. ಈ ಸಿಬ್ಬಂದಿವರ್ಗದ ಸೇವಾಭಾವ ಇತ್ಯಾದಿಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಇದರ ಶ್ರೇಯಕ್ಕಾಗಿ ದುಡಿಯುತ್ತಿರುವ ಸ್ನೇಹಿತರಿಗೆ ಧನ್ಯವಾದಗಳು.
ಎಂ. ಎಂ. ಕಲಬುರ್ಗಿ (ಸಂಶೋಧಕರು)
ಪ್ರಾಚೀನ ಹಾಗೂ ಅರ್ವಾಚೀನ ಗ್ರಂಥಗಳ ಸಂಗ್ರಹ ಚೆನ್ನಾಗಿದೆ. ಇನ್ನು ವಿಶೇಷವಾಗಿ ಗ್ರಂಥಗಳನ್ನು ಸಂಗ್ರಹಿಸಿ ಜನರಿಗೆ ಉಪಯೋಗ ಆಗುವಂತೆ ಮಾಡಬೇಕು.
ಶ್ರೀಮತ್ಸತ್ಯಾತ್ಮತೀರ್ಥ, ಉತ್ತರಾಧಿಮಠ
This library is a treasure of India. The people looking after it are knowledgeable, dedicated and committed to the spread of information. Have spent many hours here. My first book ‘Brahma’s hair’ written in 1985 was based on my research done here.
Maneka Sanjay Gandhi (Politician)
Lovely to see all of this knowledge preserved so well, hope to spend more time here soon
Yaduveer Krishnadatta Chamaraja Wadiyar (Maharaja of Mysore)
ಸಂಗೀತಶಾಸ್ತ್ರ ಕುರಿತ ಗ್ರಂಥಗಳ ಪ್ರದರ್ಶನ ಕಂಡು ಅಮಿತವಾದ ಆನಂದವಾಯಿತು. ಗ್ರಂಥಾಲಯದ ಸದಸ್ಯರ ಶ್ರಮವನ್ನು ಮೆಚ್ಚುತ್ತೇನೆ. ಇದೊಂದು ಅಪೂರ್ವ ಗ್ರಂಥಾಲಯ.
ಮಲ್ಲೇಪುರಂ ಜಿ. ವೆಂಕಟೇಶ್ (ಸಾಹಿತಿ)
Lot of collection, well documented. Happy to see everyone taking interest in the pursuit of knowledge. Inspired to come more.
Sunil Ambekar (RSS, Hydearabad)
ಮಿಥಿಕ್ ಸೊಸೈಟಿಯ ಗ್ರಂಥಾಲಯದಲ್ಲಿರುವ ಅಮೂಲ್ಯ ಗ್ರಂಥಗಳು ನಮ್ಮ ಬೌದ್ಧಿಕ ಇತಿಹಾಸದ ಪರಂಪರೆಯ ಅದ್ಬುತ ಮನಸ್ಸುಗಳ, ವಿದ್ವತ್ ಪ್ರತಿಭೆಗಳ, ತಜ್ಙರ, ವೈಚಾರಿಕ ಜಿಜ್ಞಾಸುಗಳ, ಮೇಧಾವಿಗಳ ಒಂದು ಮಹಾ ಮನಸನ್ನು ಇಲ್ಲಿ ನೆಲೆಗೊಳಿಸಿವೆ. ಇವುಗಳ ಪುಟವನ್ನು ತೆರೆಯುವ ಮನಸ್ಸು ಹೊಸ ತಲೆಮಾರಿಗೆ ಬರಲಿ