ದಿ ಮಿಥಿಕ್ ಸೊಸೈಟಿ
ಅಂತರ್ಜಾಲ ಕಾರ್ಯಕ್ರಮ -20

ಆನ್ ಲೈನ್ ಉಪನ್ಯಾಸ
ಶ್ರೀ ದು.ಗು.ಲಕ್ಷ್ಮಣ,
ಹಿರಿಯ ಪತ್ರಕರ್ತರು.
ವಿಷಯ : ಅಯೋಧ್ಯ ಹೋರಾಟದ ಇತಿಹಾಸ
ದಿನಾಂಕ : ಭಾನುವಾರ, ಆಗಸ್ಟ್ 16, 2020, ಸಮಯ : ಬೆಳಗ್ಗೆ 11.00 ಗಂಟೆ.
________
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು, ಈ ಕೆಳಗೆ ನೀಡಿರುವ ಲಿಂಕ್ ಬಳಸಿ

Joining Link:
https://is.gd/5Yof9B

ನಿಮಗೆ ಲಾಗ್-ಇನ್ ಆಗಲು ಸಮಸ್ಯೆ ಆದಲ್ಲಿ ಕ್ರೋಮ್ [chrome] ಬ್ರೌಸರ್ ಉಪಯೋಗಿಸಿ. ಮಿಥಿಕ್ ಸೊಸೈಟಿಯ FaceBook Page (mythicsocietylecture) ನಲ್ಲಿನೇರವಾಗಿಯು ಉಪನ್ಯಾಸವನ್ನು ವೀಕ್ಷಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಸಿ ದೂ: 9448003909.

Event Timeslots (3)

Tue
-

Thu
-

Sat
-

Leave a comment

GET UPDATES ABOUT MYTHIC SOCIETY PROGRAMS ON EMAIL.

    Map
    Contact Us