ಮಿಥಿಕ್‌ ಸೊಸೈಟಿಯ ಗ್ರಂಥಾಲಯದಲ್ಲಿರುವ ಅಮೂಲ್ಯ ಗ್ರಂಥಗಳು ನಮ್ಮ ಬೌದ್ಧಿಕ ಇತಿಹಾಸದ ಪರಂಪರೆಯ ಅದ್ಬುತ ಮನಸ್ಸುಗಳ, ವಿದ್ವತ್‌ ಪ್ರತಿಭೆಗಳ, ತಜ್ಙರ, ವೈಚಾರಿಕ ಜಿಜ್ಞಾಸುಗಳ, ಮೇಧಾವಿಗಳ ಒಂದು ಮಹಾ ಮನಸನ್ನು ಇಲ್ಲಿ ನೆಲೆಗೊಳಿಸಿವೆ. ಇವುಗಳ ಪುಟವನ್ನು ತೆರೆಯುವ ಮನಸ್ಸು ಹೊಸ ತಲೆಮಾರಿಗೆ ಬರಲಿ

GET UPDATES ABOUT MYTHIC SOCIETY PROGRAMS ON EMAIL.

    Map
    Contact Us