ಕಳೆದ ಐವತ್ತು ವರ್ಷಗಳಿಂದ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದು ಇದು ಕರ್ನಾಟಕದಲ್ಲೆ ಅತ್ಯುತ್ತಮ ಗ್ರಂಥಾಲಯ ಎನಿಸಿದೆ. ದಿನದಿಂದ ದಿನಕ್ಕೆ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಿರುವ ಈ ಗ್ರಂಥಾಲಯ ಸಂಶೋಧನೆಗೆ ಪೂರಕವಾದ ಚರಿತ್ರೆಯ ಆಕರಗಳ ಭಂಡಾರವೆನಿಸಿದೆ. ಗೌರವಯುತ ಆಡಳಿತ ವರ್ಗ, ಸ್ನೇಹಶೀಲ ಸಿಬ್ಬಂದಿವರ್ಗ, ಅತ್ಯುತ್ತಮ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಒಂದು ಮಾದರಿ ಗ್ರಂಥಾಲಯ.

GET UPDATES ABOUT MYTHIC SOCIETY PROGRAMS ON EMAIL.

    Map
    Contact Us